News Cafe | Girl Dancing In Hyderabad Metro Goes Viral, Officials To Initiate Action | HR Ranganath
#publictv #newscafe #hrranganath
Watch Live Streaming On
Download Public TV app here:
Android:
iOS:
Keep Watching Us On Youtube At:
Watch More From This Playlist Here:
Read detailed news at www.publictv.in
Subscribe on YouTube:
Follow us on Google+ @
Like us @
Follow us on twitter @
——————————————————————————————————–
Public TV brings to you the latest updates from all walks of life, be it politics or entertainment, religion or sports, crime or any other thing. Keep watching…
Chuyên mục : Cafe
Dance madie tappu antha duru kotu hedistira. Public place nali dance madidre yara gantu hogute. Ade lancha tino adikari doda doda raja kiya vekti galau yaru duru kotu poice krama kai golola. 🙏🙏
super ರಂಗಣ್ಣ ಹುಡುಗಿ ಪರವಾಗಿ ಮಾತು
Talent ginta reservation bagge ne matadtare
This is also a news for you guys learn from DD1
ಇಂದಿನ ಕಾಲದಲ್ಲಿ ನಮ್ಮ ಭಾರತೀಯ ಹಣವನ್ನು ಯಾರು ಯಾರು ದೋಚಿ ತಿಂದಿದ್ದಾರೋ ಅವರೆಲ್ಲರೂ ಪಕ್ಷತಾಪ ಪಡುವ ಸಂದರ್ಭ ಬಂದಿದೆ. ಪಶ್ಚಾತಾಪ ಪಡಲು ಕೆಲವರು ಸಿದ್ದರಾಗಿದ್ದಾರೆ. ಇನ್ನೂ ಕೆಲವರು ಪಕ್ಷತಾಪ ಪಡುತ್ತಿದ್ದಾರೆ ಇನ್ನೂ ಕೆಲವರು ಪಶ್ಚಾತಾಪಕ್ಕೆ ಮುನ್ನಡೆ ಪಡೆದಿದ್ದಾರೆ ಇದಂತೂ ಸತ್ಯ ಸತ್ಯ.
🙏 ಒಂದೇ ಮಾತರಂ 🙏
ರಾಜಕೀಯದವರು ತಪ್ಪು ಮಾಡಿದಾಗ ಅವರ ಮೇಲೆ ಕ್ರಮ ತೊಗೋಳಕ್ಕೆ ಆಗೋದಿಲ್ಲ ಅದಕ್ಕೋಸ್ಕರ ಸಾರ್ವಜನಿಕರ ಮೇಲೆ ಅವರ ದಬ್ಬಾಳಿಕೆ ತೋರಿಸುತ್ತಾರೆ ಎಕ್ಕಸಕ ಎಕ್ಕಸಕ ಎಕ್ಕಸಕ ಸೂಪರ್ ರಂಗಣ್ಣ
Bjp bucket channel
ಒಂದು ವೇಳೆ ಯಾರಿಗಾದರೂ ಪಿಡ್ಸ್ ಬಂದು ಕೈ ಕಾಲು ಅಲ್ಲಾಡಿಸಿದರು case ಹಾಕುತ್ತಾರೆನೊ
Kelsa ilva rangu
Drivers should drive without any problem
Think about driver's health and create more comfortable buses
Maintain the same
Check abroad countries like Japan how they are making buses
Pls put 20 to 30 ladies buses n bng
Make seats more comfortable for drivers concerning to their health
Think about der health
Pls modernize ksrtc and bmtc buses sovdat t s easy for drivers to drive
ಹಾಯ್ ರಂಗಣ್ಣ ಕುಶಿ ಆಗಿದನೆ 😀😀
One and only D BøSS
ಸೂಪರ್, ವೈಟಿಂಗ್ ವಿಕ್ರಾಂತ್ ರೋಣ, ಜೈ ಕಿಚ್ಚ ಸುದೀಪ್.
Ranganath sir namasthe nimmange avaru thale odasalla nivu election nalli nivu thappade gelluthiri u are a very talent sir tkq sir
ಜೈ d bos 🤙
🔵Mr ರಂಗನಾಥ್ ನೀವು ಕುಡುಕರು ಇರಬಹುದು ಆದರೆ …ಅದು ಕಾಮನ್ ….ಅದು ಎಲ್ಲರೂ ಮಾಡ್ತಾರೆ….ಅಂತ ಹೇಳಬೇಡಿ…..
…..ನಾನು ನೋಡಿದ್ದೇನೆ …ಕೆಲವರು ಹೇಳುತ್ತ ಇರುತ್ತಾರೆ…
ಎಲ್ಲರು ಅವರ ಹಾಗೆ ಭಗ್ನ ಪ್ರೇಮಿಗಳು …ಕುಡುಕರು…ಸಿಗರೇಟ್ ಸೆದೊರೂ…ಎಲ್ಲರೂ ಚಿಕ್ಕವರ ಆಗಿದ್ದಾಗ ಅಪ್ಪನ ಜೇಬಲ್ಲಿ ದುಡ್ಡು ಕದೀತರೆ…. ಇವೆಲ್ಲ ಎಲ್ಲರ ಜೀವನದಲ್ಲೂ ಕಾಮನ್.
ಅಂತ ಕೆಲವರು ಹೇಳೋದನ್ನ ಕೇಳಿದ್ದೇನೆ ….
ನೀವು ಹೀಗೆ ಇಂತಹ ಕಿತ್ತೋ ದ ಯುವ ಜನಾಂಗ ದಲ್ಲಿ ಇವೆಲ್ಲ ಕಾಮನ್ ಅನ್ನೋ ಹಾಗೆ ಮಾತಾಡಿ ಲೂಸ್ ಅನಿಸಿಕೊಳ್ಳಬೇಡಿ….
ಈ ರೀತಿ ಕುಡಿಯದ …ಭಗ್ನಪ್ರೇಮಿ ಅಲ್ಲದ …ಅಪ್ಪನ ಜೇಬಲ್ಲಿ ಹಣ ಕಡಿಯದ ಅನೇಕರು ಇದ್ದಾರೆ…
ATLEAST ನಾನೊಬ್ಬ ಆದ್ರೂ ಕಿಂಗ್ ಇದ್ದೀನೀ ಸುಮ್ನೆ ಬೇಕಾಬಿಟ್ಟಿ ಮಾತಾಡಬೇಡಿ…..
🔵Mr ರಂಗನಾಥ್ ನೀವು ಕುಡುಕರು ….ಹಾಗೂ ಆಧುನಿಕ ಸಮಾಜದ ಕಿತ್ತೋದ ಜನರ ಕೆಟಗರಿ ಗೆ ಸೇರಿರಬಹುದು…..
….ಆದರೆ….
ನಿಮ್ಮ ಹಾಗೆ ಎಲ್ಲರೂ ಕುಡುಕರು.. ಕಿತ್ತೋದ ವರೆ ಅಗಿರ್ತರೆ. ಅಂತ ಅಂದುಕೊಳ್ಳ ಬೇಡಿ…ಹಾಗೆಂದು ಕೊಂಡು ಜನರಲ್ ಆಗಿ ನಿಮ್ಮ ಕುಡುಕರ ಗುಣವನ್ನು ಎಲ್ಲರಲ್ಲೂ ಕಾಮನ್ ಅನ್ನೋ ಹಾಗೆ ಎಲ್ಲರ ಮುಂದೆ ತೋರಿಸಬೇಡಿ…..
King kichha Boss
Super sir VR wating
🔵ಆಹಾ ಇವನ್ನೆಲ್ಲಾ ನೋಡಿ ಸರಿ ಅಂದುಕೊಳ್ಳುವ ಮಂಗ ಗಳು ….ಎಲ್ಲರೂ. ಬೀದಿ ಬಿದಿಲಿ ಡಾನ್ಸ್ ಮಾಡಿ… ನಾಚೀ ಗೆಟ್ಟವರೆ…..
ಸಮಾಜದ ಸಾರ್ವಜನಿಕ ಸ್ಥಳಗಳು ಶಾಲೆ… ದೇವಸ್ಥಾನ…ಇವುಗ ಆವರಣ ಹೇಗೋ ಹಾಗೆ ಇರಬೇಕು……
ತಿಕ್ಕಲ್ ತಿಕ್ಕಲ್ ಆಗಿ ಸಿಲ್ಲಿ ಸಿಲ್ಲಿ ಆಗಿ ಎಲ್ಲರೂ ಆಡಿದ್ರೆ ಪೊಲೀಸ್ ಬಂದು ಬೂಟಲ್ಲಿ ಹೊಡಿಬೇಕು …
…..
ಎನು ಹುಚ್ಚಾಸ್ಪತ್ರೆ ಕೆಟ್ಟೊಯ್ತಾ ಸಾರ್ವಜನಿಕ ಸ್ಥಳಗಳು…..?!
🔥👌🏻
Matter from 4:00
Super dance ❤️
Correct aagi helidhri, Elli CD hero galu, Corrupt kachadagal mele krama thagolalla
🔵Mr ರಂಗನಾಥ್ … ಅದೇ ಸ್ಥಳ ದಲ್ಲಿ ನೀವು ಆ ರೀತಿ ಡಾನ್ಸ್ ಮಾಡಿ….. ಮೆಚ್ಕೋ ತಾರೆ ಕೋಟ್ಯಂತರ ಮೆಂಟಲ್ ಗಳು…ನಿಮ್ಮ ವಿಡಿಯೋ ಕೂಡ ವೈರಲ್ ಆಗತ್ತೆ…..
ಆಹಾ …ತಲೆ ಇದ್ಯೇನ್ ರೀ ನಿಮಗೆಲ್ಲಾ ?!!
🔵Mr… ರಂಗನಾಥ್ ನಿಮ್ಮ ಮಗಳು ಆ ರೀತಿ ಡಾನ್ಸ್ ಮಾಡಿದ್ದರೆ ….ಅಲ್ಲೇ ಕಪಾಳಕ್ಕೆ ಹೊಡೀತಾ ಇದ್ರೀ ತಾನೇ…. .
Nice respond to this Rangana Sir
🔵ಆ ಹುಡುಗಿ ಸಿಲ್ಲಿ ಆಗಿ ಬೀದೀಲಿ ಡಾನ್ಸ್ ಮಾಡುತ್ತಿದ್ದರೆ ಅದು ಸರಿ ಅನ್ನೋರ ತಲೆ ಸರಿ ಇಲ್ಲ……
Useless joker ಗಳು ಇವರೆಲ್ಲ …ಅವರ ಅಪ್ಪ ಅಮ್ಮ ಕೊಡೋ ದುಡ್ಡಲ್ಲಿ ಮಾನಗೆಟ್ಟವರ ಹಾಗೆ ಸಿಲ್ಲಿ ಆಗಿ ಇರುತ್ತಾರೆ …. ಇದಕ್ಕೆಲ್ಲ ನಾನು ಸಪೋರ್ಟ್ ಮಾಡಲ್ಲ….